Sunday, 1 July 2012

SOME KANNADA SONGS & THEIR MEDICAL INTERPRETATIONS



ತುತ್ತು ಅನ್ನ ತಿನ್ನೋಕೆ, ಬೊಗಸೆ ನೀರು ಕುಡಿಯೋಕೆ(ಜಿಮ್ಮಿ ಗಲ್ಲು) - Anorexia Nervosa

ನಾನೊಬ್ಬ ಕಳ್ಳನು, ನಾನೊಬ್ಬ ಸುಳ್ಳನು, ಬಲು ಮೋಸಗಾರನು(ನಾನೊಬ್ಬ ಕಳ್ಳ) – Kleptomania

ಹೃದಯ ಸಮುದ್ರ ಕಲಕಿ, ಹೊತ್ತಿದೆ ದ್ವೇಷದ ಬೆಂಕಿ(ಅಶ್ವಮೇಧ) – Heart Burn (GORD)

ಹೊಡಿ ಮಗ, ಹೊಡಿ ಮಗ, ಬಿಡಬೇಡ ಅವ್ನ(ಜೋಗಿ) – Psychopathy

ಚಳಿ, ಚಳಿ ತಾಳೆನು ಈ ಚಳಿಯ(ಅಂತ) - Hypothyroidism/Fever

ಆನೆಯ ಮೇಲೆ ಅಂಬಾರಿ ಕಂಡೆ, ಅಂಬಾರಿ ಒಳಗೆ ನಿನನ್ನು ಕಂಡೆ(ಹಾಲು ಜೇನು) – Schizophrenia

ನಿನ್ನ ನನ್ನ ಮನವು ಸೇರಿತು, ನನ್ನ ನಿನ್ನ ಹೃದಯ ಹಾಡಿತು(ಭಾಗ್ಯವಂತುರು) – Depersonalisation Disorder

ನಲಿಯುತಾ ಹೃದಯ ಹಾಡನು ಹಾಡಿದೆ(ಹೃದಯ ಹಾಡಿತು) – Atrial Fibrillation

ಒಂದೇ ಒಂದು ಸಾರಿ, ಕಣ್ಮುಂದೆ ಬಾರೆ(ಮುಂಗಾರು ಮಳೆ) – Tunnel Vision (Glaucoma)

ಹಾವಿನ ದ್ವೇಷ ಹನ್ನೆರಡು ವರುಷ(ನಾಗರ ಹಾವು) - Narcissistic Personality Disorder

ಯಾರಿಗೆ ಬೇಕು ಈ ಲೋಕ(ಸಿಪಾಯಿ) – Major Depressive Episode

ನಾದಮಯ ಈ ಲೋಕವೆಲ್ಲ(ಜೀವನ ಚೈತ್ರ) – Tinnitus

ತಂಗಾಳಿಯಲ್ಲಿ ನಾನು ತೇಲಿ ಬಂದೆ(ಜನುಮ ಜನುಮದ ಅನುಬಂಧ) – Peripheral Neuropathy

ಹೃದಯದಲಿ ಇದೇನಿದು ನದಿ ಒಂದು ಓಡಿದೆ(ಹಾಲು ಜೇನು) – Aortic Regurgitation



 ವಿಕ್ರಂ ಜೀ ಆರೆಳ್ಲ